ರಾಜ್ಯವೃತ್ತಿಪರ ಕೋರ್ಸುಗಳಿಗೆ ಕೌನ್ಸೆಲಿಂಗ್: ಸೆಪ್ಟೆಂಬರ್ 13ರಂದು ಮತ್ತೆ ಕ್ಯುಪೇಕಾ ಜತೆ ಸಭೆ - ಅಶ್ವತ್ಥ ನಾರಾಯಣ
ಎಂಜಿನಿಯರಿಂಗ್ ಶಿಕ್ಷಣಕ್ಕೆ ಪ್ರವೇಶಾತಿ ಕಲ್ಪಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತು ಕಾಮೆಡ್-ಕೆ (Comedke)ಯಾವಾಗ ಕೌನ್ಸೆಲಿಂಗ್ ಪ್ರಾರಂಭಿಸಬೇಕು ಎನ್ನುವುದನ್ನು ನಿರ್ಧರಿಸಲು ಖಾಸಗಿ ಅನುದಾನರಹಿತ ಎಂಜಿನಿಯರಿಂಗ್...