ಕ್ಯಾರೆಟ್ ಜ್ಯೂಸ್

ಕ್ಯಾರೆಟ್ ಮತ್ತು ಅದರ ಜ್ಯೂಸ್ ಸೇವನೆಯ ಉಪಯೋಗಗಳು! ಚರ್ಮದ ಹೊಳಪಿಗೆ ಸಹಕಾರಿ!
ಚಳಿಗಾಲ ಪ್ರಾರಂಭವಾದ ತಕ್ಷಣ ಕ್ಯಾರೆಟ್ ಕೂಡ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಇದು ಶಾಖಾಹಾರಿಗಳಿಗೆ ಹೇಳಿ ಮಾಡಿಸಿದ ಆಹಾರವಾಗಿದೆ. ಇದು ವರ್ಷವಿಡಿ ಸುಲಭವಾಗಿ ದೊರೆಯುತ್ತದೆ. ಇದರಲ್ಲಿ ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್ ಬಿ ನಂತಹ ಮಿಟಮಿನ್ಗಳಿವೆ.

ಕ್ಯಾರೆಟ್ ಪುರುಷರಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸುತ್ತದೆ!
ಇತ್ತೀಚೆಗೆ ಸುಂದರವಾಗಿ ಕಾಣಬೇಕೆನ್ನುವ ಉತ್ಸಾಹದಲ್ಲಿರುವವರು ಕಾಸ್ಮೆಟಿಕ್ ಬಳಕೆಯ ಬ್ಯೂಟಿಪಾರ್ಲರ್ನತ್ತ ಮೊರೆ ಹೋಗುತ್ತಾರೆ.

