ರಾಜ್ಯಕ್ಯಾರಿ ಬ್ಯಾಗ್ ಗೆ 24 ರೂ. ಬಿಲ್: ಗ್ರಾಹಕನಿಗೆ 7 ಸಾವಿರ ಪಾವತಿಸುವಂತೆ ರಿಲಯನ್ಸ್ ರಿಟೇಲ್ ಗೆ ಕೋರ್ಟ್ ಆದೇಶ
ರಿಲಯನ್ಸ್ ರಿಟೇಲ್ ಲಿಮಿಟೆಡ್(ಆರ್ಆರ್ಎಲ್) ಕ್ಯಾರಿ ಬ್ಯಾಗ್ಗೆ 24.90 ರೂ. ಬಿಲ್ ಮಾಡಿದ್ದಕ್ಕಾಗಿ ಗ್ರಾಹಕನಿಗೆ 7,024.90 ಪೈಸೆ ಪಾವತಿಸುವಂತೆ ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.