ರಾಜ್ಯಸೇವಾ ಸಿಂಧು ಆ್ಯಪ್ ಮೂಲಕ ಪರಿಹಾರ ಪಡೆಯಲು ಕ್ಯಾಬ್, ಆಟೋ ಚಾಲಕರ ಪರದಾಟ
ಕೊರೋನಾ ವೈರಸ್ ಲಾಕ್ ಡೌನ್ ಹಿನ್ನಲೆಯಲ್ಲಿ ಕೆಲಸವಿಲ್ಲದೆ ಸಂಕಷ್ಟಕ್ಕೀಡಾಗಿರುವ ಆಟೋ, ಟ್ಯಾಕ್ಸಿ ಚಾಲಕರು ಮುಖ್ಯಮಂತ್ರಿಗಳು ಘೋಷಿಸಿರುವ ಪರಿಹಾರದ ಹಣ ಪಡೆಯಲು ಪರದಾಡುತ್ತಿದ್ದು, ಒಂದು ವಾರ ಕಳೆದರೂ ಯಾರಿಗೂ ಪರಿಹಾರದ ಹಣ ಸಿಕ್ಕಿಲ್ಲ.