ರಾಜಕೀಯಬಿಜೆಪಿಯಲ್ಲಿ ಹೊರಗಿನವರೆನ್ನುವವರು ಯಾರೂ ಇಲ್ಲ: ಸಂಪುಟ ಪುನರ್ರಚನೆಯ ಸುಳಿವು ಕೊಟ್ಟ ಕಟೀಲ್
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಚಿವ ಸಂಪುಟ ಪುನರ್ರಚನೆಯ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಕಟೀಲ್ ಪುನರ್ರಚನೆ ಯಾವಾಗ ಎಂದು ಖಚಿತವಿಲ್ಲ ಆದರೆ ನಡೆಯುವುದು ಬಹುತೇಕ ಖಚಿತ ಎಂದಿದ್ದಾರೆ.