ಕ್ಯಾಪ್ಟನ್ ಶುಭಾಂಶು ಶುಕ್ಲಾ

ಸ್ವಂತ ಬಾಹ್ಯಾಕಾಶ ಕೇಂದ್ರ ಸ್ಥಾಪನೆಗೆ ಭಾರತ ಚಿಂತನೆ: ಗಗನಯಾತ್ರಿ ಕ್ಯಾಪ್ಟನ್ ಶುಭಾಂಶು ಶುಕ್ಲಾ
ದೇಶ

ಸ್ವಂತ ಬಾಹ್ಯಾಕಾಶ ಕೇಂದ್ರ ಸ್ಥಾಪನೆಗೆ ಭಾರತ ಚಿಂತನೆ: ಗಗನಯಾತ್ರಿ ಕ್ಯಾಪ್ಟನ್ ಶುಭಾಂಶು ಶುಕ್ಲಾ

“ಭಾರತ ಇಂದಿಗೂ ಬಾಹ್ಯಾಕಾಶದಿಂದ ಅತ್ಯಂತ ಸುಂದರವಾಗಿ ಕಾಣುತ್ತದೆ ಜೈ ಹಿಂದ್, ಜೈ ಭಾರತ್'' ಎಂದು ಹೇಳಿದರು.

Axiom-4 mission ಯಶಸ್ವಿ: ಡ್ರ್ಯಾಗನ್ ನೌಕೆ ಮೂಲಕ ಗಗನಯಾತ್ರಿ Shubhanshu Shukla ತಂಡ ಭೂಮಿಗೆ   ವಾಪಸ್
ವಿದೇಶ

Axiom-4 mission ಯಶಸ್ವಿ: ಡ್ರ್ಯಾಗನ್ ನೌಕೆ ಮೂಲಕ ಗಗನಯಾತ್ರಿ Shubhanshu Shukla ತಂಡ ಭೂಮಿಗೆ ವಾಪಸ್

ಸ್ಪ್ಲಾಶ್ ಡೌನ್ ಆದ ಕೂಡಲೇ ಐದು ದೋಣಿಗಳು ಗಗನಯಾತ್ರಿಗಳು ಮತ್ತು ಬಾಹ್ಯಾಕಾಶ ನೌಕೆಯ ಸುರಕ್ಷಿತ ನಿರ್ಗಮನವನ್ನು ಖಚಿತಪಡಿಸಿಕೊಳ್ಳಲು ಬಾಹ್ಯಾಕಾಶ ನೌಕೆಗೆ ಧಾವಿಸಿದವು.

Shubhanshu Shukla ಇತಿಹಾಸ: 41 ವರ್ಷಗಳ ನಂತರ ISSಗೆ ಪಯಣಿಸಿದ ಭಾರತೀಯ ಗಗನಯಾತ್ರಿ; Video
ದೇಶ

Shubhanshu Shukla ಇತಿಹಾಸ: 41 ವರ್ಷಗಳ ನಂತರ ISSಗೆ ಪಯಣಿಸಿದ ಭಾರತೀಯ ಗಗನಯಾತ್ರಿ; Video

ಉತ್ತರ ಪ್ರದೇಶದ ಲಕ್ನೋದಲ್ಲಿ ಜನಿಸಿದ ಶುಕ್ಲಾ, ಮಾಜಿ ನಾಸಾ ಗಗನಯಾತ್ರಿ ಮಿಷನ್ ಕಮಾಂಡರ್ ಪೆಗ್ಗಿ ವಿಟ್ಸನ್, ಪೋಲೆಂಡ್‌ನ ಸ್ಲಾವೋಸ್ಜ್ ಉಜ್ನಾನ್ಸ್ಕಿ-ವಿಸ್ನಿಯೆವ್ಸ್ಕಿ ಮತ್ತು ಹಂಗೇರಿಯ ಟಿಬೋರ್ ಕಾಪು ಅವರು ಆಕ್ಸಿಯಮ್ -4 ಮಿಷನ್‌ನ ಭಾಗವಾಗಿದ್ದಾರೆ.

'ನನ್ನ ಭುಜದ ಮೇಲೆ ಭಾರತದ ತ್ರಿವರ್ಣ ಇದೆ': ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಿಂದ Shubhanshu Shukla ಸಂದೇಶ; Video
ದೇಶ

'ನನ್ನ ಭುಜದ ಮೇಲೆ ಭಾರತದ ತ್ರಿವರ್ಣ ಇದೆ': ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಿಂದ Shubhanshu Shukla ಸಂದೇಶ; Video

ಭಾರತದ ಮಾನವ ಬಾಹ್ಯಾಕಾಶ ಹಾರಾಟದ ಯುಗದ ಆರಂಭವೂ ಆಗಿದೆ. ನಿಮ್ಮಲ್ಲಿ ಪ್ರತಿಯೊಬ್ಬರೂ ಈ ಪ್ರಯಾಣದ ಭಾಗವಾಗಬೇಕೆಂದು ನಾನು ಬಯಸುತ್ತೇನೆ ಎಂದು ಹೇಳಿದ್ದಾರೆ.