ದೇಶಕೋವಿಡ್ ಲಾಕ್ ಡೌನ್ ವೇಳೆ ಜಾಗತಿಕವಾಗಿ 7 ರೋಗಿಗಳ ಪೈಕಿ ಓರ್ವರಿಗೆ ತಪ್ಪಿದ ಕ್ಯಾನ್ಸರ್ ಶಸ್ತ್ರಚಿಕಿತ್ಸೆ
ಕೋವಿಡ್-19 ಲಾಕ್ ಡೌನ್ ನಲ್ಲಿ ಹಲವಾರು ರೋಗಿಗಳು ಸಂಕಷ್ಟದ ದಿನಗಳನ್ನು ಎದುರಿಸಿದ್ದಾರೆ. ಲಾಕ್ ಡೌನ್ ಇದ್ದ ಪರಿಣಾಮದಿಂದಾಗಿ ಜೀವ ಉಳಿಸುವ ಶಸ್ತ್ರಚಿಕಿತ್ಸೆ ಪ್ರತಿ 7 ಮಂದಿಯ ಪೈಕಿ ಓರ್ವ ರೋಗಿಗೆ ತಪ್ಪಿದೆ.