ಕ್ಯಾನ್ಸರ್

ಇಡೀ ದೇಹಕ್ಕೆ ಹರಡಿದ cancer; Joe Biden ಆರೋಗ್ಯ ಮತ್ತಷ್ಟು ಕ್ಷೀಣ; BBC ಸಂದರ್ಶನದಲ್ಲಿ ಪುತ್ರ ಹಂಟರ್ ಕಳವಳ
83 ವರ್ಷದ ಜೋ ಬೈಡನ್ ಅವರು 2025ರ ಮೇ ತಿಂಗಳಲ್ಲಿ ತಮಗೆ ತೀವ್ರ ಸ್ವರೂಪದ ಪ್ರಾಸ್ಟೇಟ್ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ ಎಂದು ಬಹಿರಂಗಪಡಿಸಿದ್ದರು. ಆ ಸಂದರ್ಭದಲ್ಲಿ ಕ್ಯಾನ್ಸರ್ ಅದಾಗಲೇ ಅವರ ಮೂಳೆಗಳಿಗೆ ಹರಡಿರುವುದು ಪತ್ತೆಯಾಗಿತ್ತು.

ಜಾನ್ಸನ್ ಬೇಬಿ ಪೌಡರ್ನಿಂದ ಕ್ಯಾನ್ಸರ್? 53 ಸಾವಿರ ಕೋಟಿ ರೂ ಪರಿಹಾರ ನೀಡಲು Johnson ಕಂಪೆನಿ ಒಪ್ಪಿಗೆ; ಏನಿದು ಪ್ರಕರಣ?
ಜಾನ್ಸನ್ & ಜಾನ್ಸನ್ ಕಂಪನಿಯ ಟಾಲ್ಕ್ ಆಧಾರಿತ ಬೇಬಿ ಪೌಡರ್ ಅಂಡಾಶಯದ ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂದು ಆರೋಪಿಸಿ 2009 ರಲ್ಲಿ ಮೊಕದ್ದಮೆಗಳನ್ನು ದಾಖಲಿಸಲಾಯಿತು.

ಹಿರಿಯ ನಟ ಮಹೇಶ್ ಮಂಜ್ರೇಕರ್ ಪತ್ನಿಗೆ ಕ್ಯಾನ್ಸರ್: ಮೊದಲ ಹಂತದ ಚಿಕಿತ್ಸೆ ನಂತರ ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ನಟಿ!
ಜೀವನದಲ್ಲಿ ವ್ಯಕ್ತಿಯನ್ನು ಶಾಶ್ವತವಾಗಿ ಬದಲಾಯಿಸುವ ಪ್ರಯಾಣಗಳಿವೆ... ಇಂದು ಚಿಕಿತ್ಸೆಯ ಒಂದು ಹಂತವನ್ನು ಪೂರ್ಣಗೊಳಿಸಿದ ನಂತರ ನಾನು ಮನೆಗೆ ಮರಳಿದೆ. ಅನಾರೋಗ್ಯ, ಶಸ್ತ್ರಚಿಕಿತ್ಸೆ, ಕೀಮೋಥೆರಪಿ ಅಥವಾ ವಿಕಿರಣದ ಬಗ್ಗೆ ಯೋಚಿಸಲಿಲ್ಲ.

ಅಯೋಧ್ಯೆಯ ರಾಮ ಮಂದಿರದಲ್ಲಿ ಕಳ್ಳತನ ಮಾಡಿರುವರು ಕ್ಯಾನ್ಸರ್ ಬಂದು ಸಾಯುತ್ತಾರೆ: ಬಿಜೆಪಿ ಶಾಸಕ
ಅಯೋಧ್ಯೆಯ ರಾಮ ಮಂದಿರದಲ್ಲಿ ದೇಣಿಗೆ ಕಳ್ಳತನ ನಡೆದಿದೆ ಎಂಬ ಆರೋಪ ಉತ್ತರ ಪ್ರದೇಶದಲ್ಲಿ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.

Cancer ಬಂದಿದೆ ಎಂದು ಕುಗ್ಗಬೇಡಿ: ಜೀವನಶೈಲಿ ಬದಲಾವಣೆಗಳಿಂದ ಆರೋಗ್ಯ ಸುಧಾರಿಸಬಹುದು, ಬದುಕು ಬದಲಾಯಿಸುವ 5 ಸೂಪರ್ Habits ಇಲ್ಲಿವೆ..!
ಸರಿಯಾದ ಆಹಾರ, ನಿಯಮಿತ ವ್ಯಾಯಾಮ, ಉತ್ತಮ ನಿದ್ರೆ ಮತ್ತು ಕೆಟ್ಟ ಅಭ್ಯಾಸಗಳಿಂದ ದೂರವಿರುವುದು ದೇಹಕ್ಕೆ ಹೊಸ ಶಕ್ತಿ ನೀಡುವುದರ ಜೊತೆಗೆ ಬದುಕಿನ ಗುಣಮಟ್ಟವನ್ನೂ ಹೆಚ್ಚಿಸುತ್ತದೆ. ಕೆಲವು ಆರೋಗ್ಯಕರ ಅಭ್ಯಾಸಗಳನ್ನು ಪಾಲಿಸುವ ಮೂಲಕ ಕ್ಯಾನ್ಸರ್‌ನ ನಂತರವೂ ದೀರ್ಘ ಮತ್ತು ಆರೋಗ್ಯಕರ ಜೀವನ ನಡೆಸಲು ಸಾಧ್ಯವಿದೆ.

ಬೆಂಗಳೂರು: ಅನಾರೋಗ್ಯದಿಂದ ದಕ್ಷ ಅಧಿಕಾರಿ 39 ವರ್ಷದ SP ಲಾವಣ್ಯ ಹಠಾತ್ ನಿಧನ!
ಬೆಸ್ಕಾಂ ವಿಜಿಲೆನ್ಸ್ ವಿಭಾಗದಲ್ಲಿ ಪೊಲೀಸ್ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ 2012ರ ಬ್ಯಾಚ್‌ನ ಅಧಿಕಾರಿ 39 ವರ್ಷದ ಲಾವಣ್ಯ ಬಿ.ಎನ್ ಇಂದು ಮಧ್ಯಾಹ್ನ ಮೃತಪಟ್ಟಿದ್ದಾರೆ.

ನೀನ್ ಯಾರೇ ಆಗಿದ್ರೂ ಸರಿ.. ನಿಲ್ಸು: ಯಂಗ್ Jasprit Bumrah ಗೆ ಯುವರಾಜ್ ಸಿಂಗ್ ಹೀಗೆ ಹೇಳಿದ್ದು ಯಾಕೆ?
ಕ್ಯಾನ್ಸರ್ ಅನ್ನು ಸೋಲಿಸಿ ಭಾರತ ತಂಡಕ್ಕೆ ಮರಳಿದ ಮತ್ತು ಮಾರಕ ಕಾಯಿಲೆಯೊಂದಿಗಿನ ತನ್ನ ಹೋರಾಟದ ಬಗ್ಗೆ ಮಾತನಾಡಿದ್ದರು.

Cricket: ಕ್ಯಾನ್ಸರ್ ಬಂದಾಗ 6 ತಿಂಗಳಷ್ಟೇ ನಿಮಗೆ ಸಮಯ ಅಂದಿದ್ರು ವೈದ್ಯರು; Yuvraj Singh ನೋವಿನ ಮಾತು!
ಭಾರತ ಕ್ರಿಕೆಟ್ ಕಂಡ ಅತ್ಯಂತ ಪ್ರತಿಭಾನ್ವಿತ ಆಟಗಾರ ಯುವರಾಜ್ ಸಿಂಗ್ ಅವರ ಸ್ಪೂರ್ತಿದಾಯಕ ಕಥೆ ಹಲವಾರು ತಲೆಮಾರುಗಳ ಕ್ರಿಕೆಟಿಗರಿಗೆ ಸ್ಫೂರ್ತಿ ನೀಡುತ್ತದೆ.

ಗಡ್ಡೆ (ಟ್ಯೂಮರ್) ಮತ್ತು ಕ್ಯಾನ್ಸರ್; ವ್ಯತ್ಯಾಸವೇನು? (ಕುಶಲವೇ ಕ್ಷೇಮವೇ)
ಗಡ್ಡೆ ಎಂದರೆ ದೇಹದಲ್ಲಿ ಉಂಟಾಗುವ ಅಸಾಮಾನ್ಯ ಕೋಶಗಳ ಬೆಳವಣಿಗೆ. ಸಾಮಾನ್ಯವಾಗಿ ನಮ್ಮ ದೇಹದ ಕೋಶಗಳು ನಿಯಂತ್ರಿತವಾಗಿ ಬೆಳೆಯುತ್ತವೆ

