ಸಿನಿಮಾ ಸುದ್ದಿಫೋಟೋ ವಿವಾದ; ಟ್ರಂಪ್ ನನ್ನ ಜೀವನ ಹಾಳುಗೆಡವಲು ಪ್ರಯತ್ನಿಸುತ್ತಿದ್ದಾರೆ: ಕ್ಯಾಥಿ ಗ್ರಿಫಿನ್
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಕುಟುಂಬದವರು "ವೈಯಕ್ತಿಕವಾಗಿ ನನ್ನ ಜೀವನವನ್ನು ಸಂಪೂರ್ಣವಾಗಿ ನಾಶ ಮಾಡಲು ಪ್ರಯತ್ನಿಸುತ್ತಿದ್ದಾರೆ" ಎಂದು ಹಾಸ್ಯನಟಿ ಕ್ಯಾಥಿ ಗ್ರಿಫಿನ್ ಹೇಳಿದ್ದಾರೆ.