ರಾಜ್ಯಮಗನ ಅದ್ಧೂರಿ ಮದುವೆ ಮುಂದೂಡಿದ ದೀಪಿಕಾ-ರಣವೀರ್ ವಿವಾಹದ ಕ್ಯಾಟರರ್ ಗಣೇಶ್ ನಾಯಕ್
ಮಗನ ಅದ್ದೂರಿ ಮದುವೆ ಕಣ್ತುಂಬಿಕೊಳ್ಳಲು ಕಾಯುತ್ತಿದ್ದ ಗಣೇಶ್ ನಾಯಕ್ ಮತ್ತು ಅವರ ಪತ್ನಿ ಸರೋಜಾ ದಂಪತಿಗೆ ನಿರಾಸೆಯಾಗಿದೆ. ಈ ದಂಪತಿಯ ಪುತ್ರ ಶ್ರವಣ್ ಮತ್ತು ಗ್ರೀಷ್ಮಾ ಮದನ್ ವಿವಾಹ ಭಾನುವಾರ ಬೆಂಗಳೂರಿನ ಖಾಸಗಿ ರೆಸಾರ್ಟ್ ಒಂದರಲ್ಲಿ ಆಯೋಜಿಸಲಾಗಿತ್ತು.