ಬಿಲಿಯನ್ ಲೆಕ್ಕಾಚಾರದ ಆಟದಲ್ಲಿ ಕ್ಯಾಂಡಿಕ್ರ್ಯಾಶ್ ಗೇಮ್ ಗೆದ್ದಿದೆ. ಅದೂ ಯಾವುದೇ `ಲೈಫ್' ಇಲ್ಲ ದೇ! ಈ ಮೂಲಕ ಕಿಂಗ್ ಕಂಪನಿಯ ಈ ಗೇಮ್ ನಿಜವಾಗಿಯೂ ಕಿಂಗ್ ಎನ್ನಿಸಿಕೊಂಡಿದೆ...