ಕೌಲಾಲಂಪುರ್

ಮಲೇಷ್ಯಾದ ನೂತನ ಪ್ರಧಾನಿಯಾಗಿ ಮುಹಿದ್ದೀನ್ ಯಾಸಿನ್ ಪ್ರಮಾಣ ವಚನ ಸ್ವೀಕಾರ
ಮಲೇಷ್ಯಾದ ನೂತನ ಪ್ರಧಾನಿಯಾಗಿ ಮುಹಿದ್ದೀನ್ ಯಾಸಿನ್ ಅವರು ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಮಲೇಷ್ಯಾ ಮುಂದಿನ ಪ್ರಧಾನಿಯಾಗಿ ಮುಹಿದ್ದೀನ್ ಯಾಸಿನ್ ಆಯ್ಕೆ: ವರದಿ
ಮಲೇಷ್ಯಾ ಮುಂದಿನ ಪ್ರಧಾನಿಯಾಗಿ ಪಗೋಹ್ ಸಂಸದ ಮುಹಿದ್ದೀನ್ ಯಾಸಿನ್ ರನ್ನು ಆಯ್ಕೆ ಮಾಡಲಾಗಿದೆ ಎಂದು ರಾಜಮನೆತನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮಲೇಷ್ಯಾದಲ್ಲಿ 17 ಶಂಕಿತ ಉಗ್ರರ ಬಂಧನ
ದೇಶಾದಾದ್ಯಂತ ಉಗ್ರರ ಕಾರ್ಯ ಚಟುವಟಿಕೆಗಳು ಹೆಚ್ಚುತ್ತಿದ್ದು, ಮಲೇಷ್ಯಾದಲ್ಲಿ 17 ಮಂದಿ ಶಂಕಿತ ಉಗ್ರರನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ...

