ಕ್ರಿಕೆಟ್10 ವಿಕೆಟ್ ಗೊಂಚಲು ಪಡೆದು ಮಿಂಚಿದ ಕುಲದೀಪ್ ಯಾದವ್: ಟೀಂ ಇಂಡಿಯಾಗೆ ಕಡೆಗಣನೆ ಬಗ್ಗೆ ಮೌನ ಮುರಿದ ಸ್ಪಿನ್ನರ್!
ಜುಲೈನಲ್ಲಿ ಅಲ್ಪಾವಧಿಯ ಒಪ್ಪಂದದ ಮೇಲೆ ಯಾರ್ಕ್ಷೈರ್ ಸೇರಿದ ಕುಲ್ದೀಪ್, 10 ವಿಕೆಟ್ ಪಡೆದು 120 ರನ್ ಬಿಟ್ಟುಕೊಟ್ಟಿದ್ದಕ್ಕಾಗಿ ಕೌಂಟಿ ಚಾಂಪಿಯನ್ಶಿಪ್ ಪ್ಲೇಯರ್ ಆಫ್ ದಿ ರೌಂಡ್ ಪ್ರಶಸ್ತಿ ಪಡೆದರು.