ಕೋವಿದ್19

ತುಮಕೂರು: ವಾರದಲ್ಲಿ ಕೊರೋನಾಗೆ ಒಂದು ಬಲಿ, ಮೂವರಿಗೆ ಸೋಂಕು!
ರಾಜ್ಯ

ತುಮಕೂರು: ವಾರದಲ್ಲಿ ಕೊರೋನಾಗೆ ಒಂದು ಬಲಿ, ಮೂವರಿಗೆ ಸೋಂಕು!

ಕಳೆದ ಒಂದು ವಾರದಲ್ಲಿ ತುಮಕೂರಿನಲ್ಲಿ ಮೂರು ಕೊರೋನಾ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿವೆ. ಗುರುವಾರ 5ನೇ ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿರುವುದು ಆಘಾತ ಮೂಡಿಸಿದೆ.

ಮತ್ತೊಂದು ಕೊರೋನಾ ಹಾಟ್ ಸ್ಪಾಟ್ ಆಯ್ತು ಜಮಖಂಡಿ
ರಾಜ್ಯ

ಮತ್ತೊಂದು ಕೊರೋನಾ ಹಾಟ್ ಸ್ಪಾಟ್ ಆಯ್ತು ಜಮಖಂಡಿ

ಜಮಖಂಡಿ ನಗರ ಪ್ರದೇಶದಲ್ಲಿ ಕೊರೊನಾ ಕಾಟ ನಿಧಾನಗತಿಯಲ್ಲಿ ಹೆಚ್ಚಾಗುತ್ತಿದ್ದು, ಮತ್ತೊಂದು ಹಾಟ್ ಸ್ಪಾಟ್ ಆಗಿ ಪರಿವರ್ತನೆಯಾಗುತ್ತಿದೆ.

ಕೇರಳದಲ್ಲಿ ಕೊವಿಡ್‍-19 ಸೋಂಕಿನಿಂದ ನಾಲ್ಕು ತಿಂಗಳ ಹೆಣ್ಣು ಮಗು ಸಾವು
ದೇಶ

ಕೇರಳದಲ್ಲಿ ಕೊವಿಡ್‍-19 ಸೋಂಕಿನಿಂದ ನಾಲ್ಕು ತಿಂಗಳ ಹೆಣ್ಣು ಮಗು ಸಾವು

ಕರೋನವೈರಸ್ ದೃಢಪಟ್ಟಿದ್ದ ನಾಲ್ಕು ತಿಂಗಳ ಹೆಣ್ಣು ಶಿಶು ಇಲ್ಲಿನ ವೈದ್ಯಕೀಯ ಕಳೆದ ಮಂಗಳವಾರ ತೀವ್ರ ನ್ಯುಮೋನಿಯಾದಿಂದ ಗಂಭೀರ ಸ್ಥಿತಿಯಲ್ಲಿದ್ದ ಶಿಶುವನ್ನು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕೋವಿದ್ 19 ವಿರುದ್ಧ ಹೋರಾಡಲು ಪ್ರತಿ ವಾರ್ಡ್ ಗೆ 20 ಲಕ್ಷ ರು. ಅನುದಾನ: ಬಿಬಿಎಂಪಿ ಮೇಯರ್
ರಾಜ್ಯ

ಕೋವಿದ್ 19 ವಿರುದ್ಧ ಹೋರಾಡಲು ಪ್ರತಿ ವಾರ್ಡ್ ಗೆ 20 ಲಕ್ಷ ರು. ಅನುದಾನ: ಬಿಬಿಎಂಪಿ ಮೇಯರ್

ಬಿಬಿಎಂಪಿ 2020–21ನೇ ಸಾಲಿನ ಬಜೆಟ್‌ನಲ್ಲಿ ಕೋವಿಡ್‌–19 ನಿಯಂತ್ರಣಕ್ಕೆ ಹಾಗೂ ಲಾಕ್‌ಡೌನ್‌ ವೇಳೆ ಸಂತ್ರಸ್ತರ ನೆರವಿಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಆದ್ಯತೆ ನೀಡದ ಬಗ್ಗೆ ಪಕ್ಷಭೇದ ಮರೆತು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. 

ಟಿವಿ ಧಾರಾವಾಹಿಗಳಿಗೂ ಕೊರೋನಾ ಎಫೆಕ್ಟ್: ಗೃಹಿಣಿಯರ ಹಿಡಿಶಾಪ
ಸಿನಿಮಾ ಸುದ್ದಿ

ಟಿವಿ ಧಾರಾವಾಹಿಗಳಿಗೂ ಕೊರೋನಾ ಎಫೆಕ್ಟ್: ಗೃಹಿಣಿಯರ ಹಿಡಿಶಾಪ

ಲಾಕ್ ಡೌನ್ ಸಮಯವನ್ನು ಟಿವಿ ಧಾರಾವಾಹಿ ನೋಡಿಕೊಂಡು ಕಳೆಯುತ್ತಿರುವವರಿಗೆ ಮತ್ತೊಂದು ಬ್ಯಾಡ್ ನ್ಯೂಸ್, ಕೆಲವು ಚಾನೆಲ್ ಗಳು ಕೆಲವು ದಿನಗಳ ಹಿಂದೆಯೇ ಧಾರಾವಾಹಿ ಶೂಟಿಂಗ್ ನಿಲ್ಲಿಸಿದ್ದಾರೆ.

ಕೊರೋನಾ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದ ರಾಜಕಾರಣಿಗಳು
ರಾಜ್ಯ

ಕೊರೋನಾ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದ ರಾಜಕಾರಣಿಗಳು

 ಬೆಂಗಳೂರು: ಕೋವಿಡ್-19 ಸೋಂಕಿತರ ಚಿಕಿತ್ಸಾ ಸೌಕರ್ಯಗಳಿಗೆ ಲವು ರಾಜಕಾರಣಿಗಳು ತಮ್ಮ ಪ್ರದೇಶಾಭಿವೃದ್ಧಿ ನಿಧಿಯಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಣ ನೀಡಿದ್ದಾರೆ. 

ಕೊರೋನಾ ಹೋರಾಟಕ್ಕೆ ನಟ ಪ್ರಭಾಸ್ 4 ಕೋಟಿ ರು ದೇಣಿಗೆ
ಸಿನಿಮಾ ಸುದ್ದಿ

ಕೊರೋನಾ ಹೋರಾಟಕ್ಕೆ ನಟ ಪ್ರಭಾಸ್ 4 ಕೋಟಿ ರು ದೇಣಿಗೆ

ಕೊರೋನಾ ವೈರಸ್  ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಕಾರಣಕ್ಕಾಗಿ  ಬಾಹುಬಲಿ ಖ್ಯಾತಿಯ ನಟ, ತೆಲುಗಿನ ಸೂಪರ್ ಸ್ಟಾರ್ ಪ್ರಭಾಸ್  4 ಕೋಟಿ ರೂ. ಕೊಡುಗೆ ನೀಡಿದ್ದಾರೆ.

ಬೆಳಗಾವಿ:ವಿದೇಶದಿಂದ ಮರಳಿದವರಿಂದ ಸ್ಥಳೀಯರಲ್ಲಿ ಮೂಡಿದ ಆತಂಕ
ರಾಜ್ಯ

ಬೆಳಗಾವಿ:ವಿದೇಶದಿಂದ ಮರಳಿದವರಿಂದ ಸ್ಥಳೀಯರಲ್ಲಿ ಮೂಡಿದ ಆತಂಕ

ಇತ್ತೀಚೆಗೆ ವಿದೇಶದಿಂದ ನಗರಕ್ಕೆ ವಾಪಸಾಗಿರುವವರಲ್ಲಿ ಕೊರೋನಾ ಸೋಂಕು ಇರಬಹುದೆಂದು ತಮ್ಮ ನೆರೆಹೊರೆಯವರ ಮೇಲೆ ಬೆಳಗಾವಿ ನಿವಾಸಿಗಳು ಅನುಮಾನ ಪಡುತ್ತಿದ್ದಾರೆ.

ಗುಜರಾತ್ ನಲ್ಲಿ ಮತ್ತೆ ಮೂರು  ಕೊರೋನಾ ಪಾಸಿಟಿವ್: ಸೋಂಕಿತರ ಸಂಖ್ಯೆ 33ಕ್ಕೇರಿಕೆ
ದೇಶ

ಗುಜರಾತ್ ನಲ್ಲಿ ಮತ್ತೆ ಮೂರು  ಕೊರೋನಾ ಪಾಸಿಟಿವ್: ಸೋಂಕಿತರ ಸಂಖ್ಯೆ 33ಕ್ಕೇರಿಕೆ

ಗುಜರಾತ್ ನಲ್ಲಿ ಸದ್ಯ 33 ಮಂದಿಗೆ ಸೋಂಕು ಪತ್ತೆಯಾಗಿದೆ. ಮಂಗಳವಾರ ಮೂರು ಮಂದಿಯಲ್ಲಿ ಕೊರೋನಾ ವೈರಸ್ ಪಾಸಿಟಿವ್ ಆಗಿರುವುದು ಕಂಡು ಬಂದಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಬುಲೆಟಿನ್ ತಿಳಿಸಿದೆ.