ಭಕ್ತಿ-ಜ್ಯೋತಿಷ್ಯಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?
ಈ ಮರ ತ್ರೇತಾಯುಗದಲ್ಲಿ ಸಾಕ್ಷಾತ್ ಶ್ರೀರಾಮನ ಅಯೋಧ್ಯೆಯಲ್ಲಿ ಪೂಜನೀಯ ಸ್ಥಾನ ಹೊಂದಿದ್ದಷ್ಟೇ ಅಲ್ಲದೆ, ಶ್ರೀರಾಮನ ಧ್ವಜದಲ್ಲೂ ಸ್ಥಾನ ಹೊಂದಿದ್ದ ವೃಕ್ಷವಿದು.