ದೇಶಆಕ್ಸಿಜನ್ ಕೊರತೆಯಿಂದ ಸಾವು ಕುರಿತು ವಿಪಕ್ಷ ಆಡಳಿತದ ರಾಜ್ಯಗಳು ದತ್ತಾಂಶ ನೀಡಿಲ್ಲ, ಆದರೆ ಈಗ ರಾಜಕೀಯ ಮಾಡುತ್ತಿವೆ: ಬಿಜೆಪಿ
ಕೊರೋನಾ ಎರಡನೇ ಅಲೆ ವೇಳೆ ಆಮ್ಲಜನಕದ ಕೊರತೆಯಿಂದ ಯಾವುದೇ ಸಾವು ಸಂಭವಿಸಿಲ್ಲ ಎಂದು ಪ್ರತಿಪಕ್ಷ-ಆಡಳಿತದ ರಾಜ್ಯಗಳು ನ್ಯಾಯಾಲಯಗಳಲ್ಲಿ ಹೇಳಿಕೊಂಡಿವೆ. ಆದರೆ ಈಗ ರಾಜಕೀಯ ಮಾಡುತ್ತಿದೆ ಎಂದು ವಿಪಕ್ಷಗಳಿಗೆ ಬಿಜೆಪಿ ತಿರುಗೇಟು ನೀಡಿದೆ.