ರಾಜ್ಯಆಗಸ್ಟ್ 10ರ ವೇಳೆಗೆ ಭಾರತದಲ್ಲಿ 12.6 ಲಕ್ಷ ಕೋವಿಡ್ ಕೇಸ್ ಸೇರ್ಪಡೆ; ಕರ್ನಾಟಕದಲ್ಲಿ ಸುಮಾರು 60 ಸಾವಿರ ಪ್ರಕರಣ ಸೇರ್ಪಡೆ!
ಆಗಸ್ಟ್ 10 ರ ವೇಳೆಗೆ 1.26 ಮಿಲಿಯನ್ (12.6 ಲಕ್ಷ) ಹೊಸ ಕೇಸ್ ಒಳಗೊಂಡಂತೆ ಭಾರತದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 32.1 ಮಿಲಿಯನ್ (321 ಲಕ್ಷ) ತಲುಪುವ ನಿರೀಕ್ಷೆಯಿದೆ ಎಂದು ಜೀವನ್ ರಕ್ಷಾ ಅಂಕಿ ಅಂಶಗಳು ತಿಳಿಸಿವೆ.