ಕೋವಿಡ್ ವಾರ್ ರೂಮ್

ಕೋವಿಡ್ ವಾರ್ ರೂಮ್ ನಿರ್ವಹಣೆಗೆ 40 ವೈದ್ಯರ ನೇಮಕ: ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ
ಕೋವಿಡ್ ಸಂಕಷ್ಟದ ನಡುವೆ ನೆರವಿಗಾಗಿ 1912 ಗೆ ಕರೆ ಮಾಡುವ ನಾಗರಿಕರಿಗೆ ಆಯಾ ವಲಯದ ವಾರ್ ರೂಮ್ ನಿಂದ ತ್ವರಿತವಾಗಿ ಸ್ಪಂದಿಸುವುದನ್ನು ಖಚಿತಪಡಿಸಿಕೊಳ್ಳಲು, ರಾಜ್ಯ ಸರ್ಕಾರವು ಈಗ ಕನಿಷ್ಠ 40 ವೈದ್ಯರ ತಂಡವನ್ನು ರಚಿಸುವ ಸನ್ನಾಹದಲ್ಲಿದೆ.

ಬೆಡ್ ದಂಧೆ: ಸಿಸಿಬಿ ಪೊಲೀಸರಿಂದ ಕೋವಿಡ್ ವಾರ್ ರೂಮ್ ನಲ್ಲಿ ಮಾಹಿತಿ ಸಂಗ್ರಹಣೆ
ಬೆಡ್ ಬ್ಲಾಕಿಂಗ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಕೈಗೆತ್ತಿಕೊಂಡಿರುವ ಕೇಂದ್ರೀಯ ಅಪರಾಧ ವಿಭಾಗದ ಪೊಲೀಸರು 8 ವಲಯದಲ್ಲಿರುವ ಬಿಬಿಎಂಪಿ ವಾರ್ ರೂಮ್ ನಿಂದ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದಾರೆಂದು ತಿಳಿದುಬಂದಿದೆ.

ಬಿಬಿಎಂಪಿಯ ಕೋವಿಡ್ ವಾರ್ ರೂಮ್ ಬಗ್ಗೆ ವಿಶ್ವ ಆರ್ಥಿಕ ವೇದಿಕೆ ಶ್ಲಾಘನೆ
ವಾರ್ ರೂಮ್ ಅನ್ನು ಸ್ಥಾಪಿಸುವ ಮೂಲಕ ಲಾಕ್‌ಡೌನ್ ಸಮಯದಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯ ಪ್ರಯತ್ನಗಳನ್ನು ವಿಶ್ವ ಆರ್ಥಿಕ ವೇದಿಕೆ (ವರ್ಲ್ಡ್ ಎಕನಾಮಿಕ್ ಫೋರಮ್) ಗುರುತಿಸಿ ಶ್ಲಾಘಿಸಿದೆ.

