ಕೋವಿಡ್ ವಾರಿಯರ್

ಕೋವಿಡ್ ಸೋಂಕಿತರಿಗೆ ಸೈಕಲ್‌ನಲ್ಲಿ ಅಗತ್ಯ ವಸ್ತುಗಳನ್ನು ತಲುಪಿಸಿ ಯುವಕರಿಗೆ ಮಾದರಿಯಾದ ದಿನೇಶ್ ಪೈ
ರಾಜ್ಯ

ಕೋವಿಡ್ ಸೋಂಕಿತರಿಗೆ ಸೈಕಲ್‌ನಲ್ಲಿ ಅಗತ್ಯ ವಸ್ತುಗಳನ್ನು ತಲುಪಿಸಿ ಯುವಕರಿಗೆ ಮಾದರಿಯಾದ ದಿನೇಶ್ ಪೈ

ತನ್ನ 60 ನೇ ವಯಸ್ಸಿನಲ್ಲಿ, ದಿನೇಶ್ ಪೈ ತನ್ನ ಬೈಸಿಕಲ್ ನಲ್ಲಿ ಉಡುಪಿಯ ಗೋಪಾಲಪುರ ಮತ್ತು ಸುಬ್ರಹ್ಮಣ್ಯ ನಗರ ವಾರ್ಡ್‌ಗಳ ಸುತ್ತ ಸುತ್ತುವ ಅಗತ್ಯವಿಲ್ಲ ಆದರೆ ಅವರು ಇಂದೂ ಸಹ ಕೋವಿಡ್ -19 ಸೋಂಕು ತಗುಲಿದ  ಕುಟುಂಬಗಳನ್ನು ಗುರುತಿಸಿ, ಅವುಗಳನ್ನು ಪರಿಶೀಲಿಸಿ ಮತ್ತು ದಿನಸಿಗಳನ್ನು ತಲುಪಿಸುತ್ತಿದ್ದಾರೆ. 

ಕೇಂದ್ರದ ಮಟ್ಟದಲ್ಲಿ ಮೃತ/ಸೋಂಕಿತ ಕೋವಿಡ್ ವಾರಿಯರ್ ಗಳ ದತ್ತಾಂಶ ದಾಖಲಾಗಿಲ್ಲ: ಸರ್ಕಾರ
ದೇಶ

ಕೇಂದ್ರದ ಮಟ್ಟದಲ್ಲಿ ಮೃತ/ಸೋಂಕಿತ ಕೋವಿಡ್ ವಾರಿಯರ್ ಗಳ ದತ್ತಾಂಶ ದಾಖಲಾಗಿಲ್ಲ: ಸರ್ಕಾರ

ಮೃತ/ಸೋಂಕಿತ ಕೋವಿಡ್ ವಾರಿಯರ್ ಗಳ ದತ್ತಾಂಶ ಕೇಂದ್ರದ ಮಟ್ಟದಲ್ಲಿ ದಾಖಲಾಗಿಲ್ಲ ಎಂದು ಸರ್ಕಾರ ತಿಳಿಸಿದೆ. 

ಕೋವಿಡ್ ಸಂಕಷ್ಟ ಕಾಲದಲ್ಲಿ ಉತ್ತಮ ಸೇವೆ: ಭಾರತೀಯ ಮೂಲದ ದಾದಿಗೆ ಸಿಂಗಾಪುರ ಪ್ರೆಸಿಡೆಂಟ್ ಅವಾರ್ಡ್
ವಿದೇಶ

ಕೋವಿಡ್ ಸಂಕಷ್ಟ ಕಾಲದಲ್ಲಿ ಉತ್ತಮ ಸೇವೆ: ಭಾರತೀಯ ಮೂಲದ ದಾದಿಗೆ ಸಿಂಗಾಪುರ ಪ್ರೆಸಿಡೆಂಟ್ ಅವಾರ್ಡ್

ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಅತ್ಯಂತ ಮುತುವರ್ಜಿಯಿಂದ ಸೇವೆ ಸಲ್ಲಿಸಿದ್ದಕ್ಕಾಗಿ  ಸಿಂಗಾಪುರದ 59 ವರ್ಷದ ಭಾರತೀಯ ಮೂಲದ ದಾದಿಯೊಬ್ಬರಿಗೆ ದಾದಿಯರಿಗೆ ನೀಡಲಾಗುವ ಅತ್ಯುನ್ನತ ಪುರಸ್ಕಾರದಲ್ಲಿ ಒಂದಾದ ಪ್ರೆಸಿಡೆಂಟ್ ಅವಾರ್ಡ್ ಫಾರ್ ನರ್ಸ್ ನೀಡಿ ಸನ್ಮಾನಿಸಲಾಗಿದೆ.