ದೇಶಕೋವಿಡ್ ಲಸಿಕೆ ದರ ಇಳಿಕೆಗೆ ಝೈಡಸ್ ಕ್ಯಾಡಿಲಾ ಒಪ್ಪಿಗೆ, ಶೀಘ್ರದಲ್ಲೇ ಅಂತಿಮ ನಿರ್ಧಾರ- ಮೂಲಗಳು
ಕೇಂದ್ರ ಸರ್ಕಾರದೊಂದಿಗೆ ನಿರಂತರ ಮಾತುಕತೆ ನಂತರ ಒಂದು ಡೋಸ್ ಕೋವಿಡ್-19 ಲಸಿಕೆಯನ್ನು 265 ರೂ.ಗೆ ಇಳಿಕೆ ಮಾಡಲು ಝೈಡಸ್ ಕ್ಯಾಡಿಲಾ ಒಪ್ಪಿಗೆ ನೀಡಿದೆ. ಆದರೆ, ಅಂತಿಮ ನಿರ್ಧಾರ ಹೊರಬೀಳಲು ಇನ್ನೂ ಸ್ವಲ್ಪ ದಿನವಾಗಲಿದೆ ಎಂದು ಮೂಲಗಳು ಭಾನುವಾರ ಹೇಳಿವೆ.