ರಾಜ್ಯ24 ಗಂಟೆ ಹಗಲಿರುಳು ಶ್ರಮಿಸಿದ್ದೇವೆ, ಮಾನ್ಯತೆ ನೀಡುವಲ್ಲಿ ಮೈಸೂರು ಪಾಲಿಕೆ ವಿಫಲ: 'ಕೋವಿಡ್ ಮಿತ್ರ' ಸ್ವಯಂ ಸೇವಕರ ಅಳಲು!
ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಕೇಸ್ ಗಳ ಸಂಖ್ಯೆ ಹೆಚ್ಚಳವಾಗಿದ್ದ ಸಮಯದಲ್ಲಿ ಜಿಲ್ಲಾಡಳಿತಕ್ಕೆ ಸಹಾಯ ಮಾಡಿದ ವೈದ್ಯಕೀಯ ಮತ್ತು ವೈದ್ಯಕೀಯೇತರ ಸ್ವಯಂ ಸೇವಕರಿಗೆ ಅಧಿಕಾರಿಗಳು ನೀಡಿದ್ದ ಮಾನ್ಯತೆಯ ಭರವಸೆ ದೊರೆತಿಲ್ಲ.