ದೇಶಕೊರೋನಾ: ಕೇಂದ್ರದಿಂದ ನೂತನ ಒಳಾಂಗಣ ವಾತಾಯನ ಮಾರ್ಗಸೂಚಿ
SARS-CoV-2 ರ ಪ್ರಸರಣದ ಹಿನ್ನೆಲೆ ಅದರಲ್ಲಿಯೂ ಮನೆ ಅಥವಾ ಆವರಣದೊಳಗೆ ಹೆಚ್ಚಿನ ಹಬ್ಬುವಿಕೆಗೆ ಆಧಾರ ಒದಗಿದ ಕಾರಣ ಕೇಂದ್ರವು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಪ್ರಸ್ತುತ ಕೊರೋನಾವೈರಸ್ ಸನ್ನಿವೇಶದಲ್ಲಿ ಒಳಾಂಗಣ ಸ್ಥಳಗಳಲ್ಲಿ ವಾತಾಯನದ ಪ್ರಮಾಣವನ್ನು ದ್ವಿಗುಣಗೊಳಿಸಲು ಶಿಫಾರಸು ಮಾಡಿದೆ.