ಕೋವಿಡ್ ೧೯ ವೈರಾಣುವಿನ ಮೂಲ ಶೋಧನೆಗಾಗಿ ವಿಶ್ವ ಆರೋಗ್ಯ ಸಂಸ್ಥೆಯ ತಂಡವನ್ನು ಚೀನಾಗೆ ಕರೆಸಲಾಗುತ್ತದೆಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರಜಾವೋ ಲಿಜಿಯಾನ್ ಹೇಳಿದ್ದಾರೆ.