ರಾಜ್ಯಕೋವಿಡ್ ಚೇತರಿಕೆ ದರದಲ್ಲಿ ವಿಜಯಪುರ ಫಸ್ಟ್, ಶಿವಮೊಗ್ಗ ಲಾಸ್ಟ್!
ವಿಜಯಪುರದಲ್ಲಿ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 6,500 ಮೀರಿದೆ, ಆದರೆ ಜಿಲ್ಲೆಯಲ್ಲಿ ಕಳೆದ ವಾರಉತ್ತಮ ಚೇತರಿಕೆ ದರ ದಾಖಲಾಗಿದೆ. ಮತ್ತು ರಾಜ್ಯದಲ್ಲಿ ಕೋವಿಡ್ ಚೇತರಿಕೆ ದರಪಟ್ಟಿಯಲ್ಲಿ ಜಿಲ್ಲೆ ಅಗ್ರಸ್ಥಾನದಲ್ಲಿದೆ. ರಾಜ್ಯ ಕೋವಿಡ್ 19 ವಾರ್ ರೂಮ್ ಡೇಟಾದ ಪ್ರಕಾರ, “30 ಜಿಲ್ಲೆಗಳಲ್ಲಿ, ಕೇವಲ ಏಳು ಜಿಲ್ಲೆಗಳು ಮಾತ್ರ 80 ಪ್ರತಿಶತಕ್ಕಿಂತ ಹೆಚ್ಚಿನ