ಕೋವಿಡ್ ಔಷಧಿ

ಕೋವಿಡ್ ಔಷಧ ದಾಸ್ತಾನು ಪ್ರಕರಣ: ವಿಚಾರಣೆಗೆ ತಡೆ ನೀಡಲು ದೆಹಲಿ ಹೈಕೋರ್ಟ್ ನಕಾರ; ಗೌತಮ್ ಗಂಭೀರ್ಗೆ ಸಂಕಷ್ಟ
ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ನೇತೃತ್ವದ ಪೀಠವು, ತಕ್ಷಣ ಪರಿಹಾರ ನೀಡಲು ನಿರಾಕರಿಸಿತು. ಆದರೆ, ಆಗಸ್ಟ್ 29 ರಂದು ಗೌತಮ್ ಗಂಭೀರ್ ಅವರ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಒಪ್ಪಿಕೊಂಡಿತು.

ಕೋವಿಡ್-19: ಭಾರತಕ್ಕೆ 7 ಮಿಲಿಯನ್ ಡಾಲರ್ ಮೌಲ್ಯದ ಕೋವಿಡ್ ಔಷಧಿ ದೇಣಿಗೆ ಘೋಷಿಸಿದ ಫಿಜರ್ ಸಂಸ್ಥೆ
ಕೋವಿಡ್-19 2ನೇ ಅಲೆಗೆ ತತ್ತರಿಸಿ ಹೋಗುತ್ತಿರುವ ಭಾರತಕ್ಕೆ ಜಾಗತಿಕ ಖ್ಯಾತ ಔಷಧ ತಯಾರಿಕಾ ಸಂಸ್ಥೆ ಫಿಜರ್ ನೆರವು ಘೋಷಣೆ ಮಾಡಿದ್ದು, ಸುಮಾರು 7 ಮಿಲಿಯನ್ ಡಾಲರ್ ಮೊತ್ತದ ಕೋವಿಡ್-19 ಔಷಧಿಗಳನ್ನು ನೀಡುವುದಾಗಿ ಹೇಳಿದೆ.

