ದೇಶಕೋವಿಡ್ XBB 1.16 ರೂಪಾಂತರ: ದೇಶಾದ್ಯಂತ 610 ಪ್ರಕರಣ ದಾಖಲು
ದೇಶಾದ್ಯಂತ ಕೋವಿಡ್ನ XBB.1.16 ರೂಪಾಂತರದ ಒಟ್ಟು 610 ಪ್ರಕರಣಗಳು ಪತ್ತೆಯಾಗಿದ್ದು, ಇತ್ತೀಚಿಗೆ ಕೋವಿಡ್-19 ಪ್ರಕರಣಗಳು ಹೆಚ್ಚಾಗಲು ಇದೇ ಕಾರಣವಾಗಿರಬಹುದು ಎಂದು ಭಾರತೀಯ SARS-CoV-2 ಜೀನೋಮಿಕ್ಸ್ ಕನ್ಸೋರ್ಟಿಯಂ INSACOG ಡೇಟಾ ಹೇಳಿದೆ.