ರಾಜ್ಯಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿವೆ 6000 ಬೆಡ್, 600 ವೆಂಟಿಲೇಟರ್: ಕೊವೀಡ್-19 ಸಮಿತಿ
ಕೊರೋನಾ ಮಹಾಮಾರಿ ಮತ್ತಷ್ಟು ಹೆಚ್ಚಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳ ಜೊತೆಗೆ ಖಾಸಗಿ ಆಸ್ಪತ್ರೆಯನ್ನು ಬಳಸಿಕೊಳ್ಳುವ ಉದ್ದೇಶದಿಂದ ಕೋವಿಡ್ -19 ಸಮಿತಿ ಸರ್ವೇ ಮಾಡಿದ್ದು ಈ ಪ್ರಕಾರ ಬೆಂಗಳೂರಿನಲ್ಲಿರುವ ಖಾಸಗಿ ಆಸ್ಪತ್ರೆಗಳ ಪೈಕಿ 6000 ಬೆಡ್ ಮತ್ತು 600 ವೆಂಟಿಲೇಟರ್ ಗಳಿವೆ ಎಂದು ವರದಿ ನೀಡಿದೆ.