ರಾಜ್ಯಕೊರೋನಾ ಭೀತಿ: ಮಡಿಕೇರಿಯಲ್ಲಿ 7 ಜನರ ಸಮ್ಮುಖದಲ್ಲಿ ಹಸೆಮಣೆ ಏರಿದ ಜೊಡಿ!
ಎಲ್ಲೆಲ್ಲೂ ಕೊರೋನಾ ಭಿತಿ ಆವರಿಸಿರುವ ಈ ದಿನಗಳಲ್ಲಿ ಮದುವೆ, ಗೃಹಪ್ರವೇಶ ಸೇರಿ ಯಾವುದೇ ಶುಭ ಸಮಾರಂಬಗಳು ನಡೆಯುತ್ತಿಲ್ಲ. ಅದ್ದೂರಿ ಕಾರ್ಯಕರಮಕ್ಕೆ ನಗರಾಡಳಿತ ಅನುಮತಿಸದ ಕಾರಣ ಅನೇಕರು ತಮ್ಮ ಕಾರ್ಯಕ್ರಮಗಳನ್ನು ಮುಂದೂಡಿದ್ದಾರೆ. ಆದರೆ ಮಡಿಕೇರಿಯಲ್ಲೊಂದು ಜೋಡಿ ತಾವು ಕೇವ;ಲ ಏಳು ಮಂದಿಯ ಸಮ್ಮುಖದಲ್ಲಿ ಹಸೆಮಣೆ ಏರಿ ಸರಳ ವಿವಾಹ ನೆರವೇರಿಸಿಕೊಂಡಿದೆ.