ರಾಜ್ಯಜನವರಿ, ಫೆಬ್ರವರಿಯಲ್ಲಿ ಕೋವಿಡ್ ಎರಡನೇ ಅಲೆಯ ಸಾಧ್ಯತೆ: ಟಿಎಸಿ ವರದಿ
ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆ ಕಾಣುತ್ತಿದೆ ಎಂದು ನಿಟ್ಟಿಸಿರು ಬಿಡುತ್ತಿರುವಾಗಲೇ ಕೋವಿಡ್- 19 ತಾಂತ್ರಿಕ ಸಮಿತಿ, 2021ರ ಜನವರಿ- ಫೆಬ್ರವರಿಯಲ್ಲಿ ರಾಜ್ಯ ಎರಡನೇ ಸೋಂಕಿನ ಅಲೆ ಎದುರಿಸಲಿದೆ ಎಂಬ ವರದಿ ನೀಡಿದೆ.