ದೇಶದೆಹಲಿ ಐಐಟಿ ವಿಭಾಗದಿಂದ ಕಡಿಮೆ ವೆಚ್ಚದ ಕೋವಿಡ್-19 ಪರೀಕ್ಷಾ ಕಿಟ್ ರೆಡಿ!
ಮಾರಕ ಕೊರೋನಾ ವೈರಸ್ ದೇಶಾದ್ಯಂತ ತನ್ನ ಅಬ್ಬರ ಮುಂದುವರೆಸಿರುವಂತೆಯೇ ಇತ್ತ ಭಾರತ ಕೋವಿಡ್-19 ಪರೀಕ್ಷಾ ಟೆಸ್ಟ್ ಕಿಟ್ ಗಳಿಗಾಗಿ ಚೀನಾವನ್ನು ಆಶ್ರಯಿಸುವಂತಾಗಿತ್ತು. ಆದರೆ ಇದೀಗ ದೆಹಲಿ ಐಐಟಿ ವಿಭಾಗದ ಸದಸ್ಯರು ಕಡಿಮೆ ವೆಚ್ಚದ ಕೋವಿಡ್-19 ಪರೀಕ್ಷಾ ಕಿಟ್ ತಯಾರಿಸಿ ಚೀನಾಗೆ ಸಡ್ಡು ಹೊಡೆದಿದ್ದಾರೆ.