ದೇಶಕೇವಲ ಅರ್ಧದಷ್ಟು ಶಾಲೆಗಳಲ್ಲಿ ಮಾತ್ರ ಆಫ್ ಲೈನ್ ಕಲಿಕೆ ಪ್ರಾರಂಭ: ಹೈಬ್ರಿಡ್ ಮೋಡ್ ನಲ್ಲಿವೆ ಶೇ.34 ರಷ್ಟು ಶಾಲೆಗಳು!
ಕೋವಿಡ್-19 ಸಾಂಕ್ರಾಮಿಕ ಶಾಲೆಗಳನ್ನು ಮುಚ್ಚುವ ಅನಿವಾರ್ಯ ಪರಿಸ್ಥಿತಿ ಸೃಷ್ಟಿಸಿ 19 ತಿಂಗಳು ಕಳೆದಿವೆ. ಈಗ ಜಾಗತಿಕವಾಗಿ ಕೇವಲ ಅರ್ಧದಷ್ಟು ಶಾಲೆಗಳು ಮಾತ್ರ ಆಫ್ ಲೈನ್ ತರಗತಿಗಳನ್ನು ನಡೆಸುತ್ತಿವೆ.