ರಾಜ್ಯವೈದ್ಯಕೀಯ ಕಿಟ್ ಖರೀದಿ ಅವ್ಯವಹಾರ; ದಾಖಲೆ ಮುರುಗೇಶ್ ನಿರಾಣಿ ಪೆನ್ಡ್ರೈವ್ನಲ್ಲಿದೆ- ಸಿದ್ದರಾಮಯ್ಯ
ಕೊರೋನಾ ವೈದ್ಯಕೀಯ ಉಪಕರಣ ಖರೀದಿ ಅವ್ಯವಹಾರದ ದಾಖಲೆ ನಿಮ್ಮದೇ ಪಕ್ಷದ ಮಾಜಿ ಸಚಿವ, ಹಾಲಿ ಶಾಸಕ ಮುರುಗೇಶ್ ನಿರಾಣಿಯವರ ಬಳಿಯಿರುವ ಪೆನ್ಡ್ರೈವ್ನಲ್ಲಿ ಇದೆಯಂತೆ.ಅದನ್ನು ಪಡೆದುಕೊಳ್ಳಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ತಿರುಗೇಟು ನೀಡಿದ್ದಾರೆ.