ದೇಶಪಿಒಕೆ ಬದಲಿಗೆ ಕೋಲ್ಕತಾ, ಮುಂಬೈ ನಡುವೆ ಬೆಲ್ಟ್ ಮತ್ತು ರೋಡ್ಗೆ ಚೀನಾ ಮುಂದಾಗಲಿ: ಸುಬ್ರಮಣಿಯನ್ ಸ್ವಾಮಿ
ಭಾರತ ವಿರೋಧಿಸುತ್ತಿರುವ ಪಾಕ್ ಆಕ್ರಮಿತ ಕಾಶ್ಮೀರದ ಮೂಲಕ ಹಾದು ಹೋಗಲಿರುವ ಒನ್ ಬೆಲ್ಟ್ ರೋಡ್ ಯೋಜನೆ ಬದಲಿಗೆ ಚೀನಾ ಕೋಲ್ಕತ್ತಾ ಮತ್ತು ಮುಂಬೈ ಬಂದರುಗಳ ಮೂಲಕ ತಿರುಗಿಸಲು ಪರಿಗಣಿಸಬೇಕು ಎಂದು ಸಂಸದ ಸುಬ್ರಮಣಿಯನ್ ಸ್ವಾಮಿ ಅವರು ಹೇಳಿದ್ದಾರೆ.