ದೇಶRG Kar ಕೇಸ್ಗೆ ಬಿಗ್ ಟ್ವಿಸ್ಟ್: ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದ ಪಶ್ಚಿಮ ಬಂಗಾಳ ಮುನಿಸಿಪಾಲಿಟಿ ಅಧ್ಯಕ್ಷ ಬೆಂಗಳೂರಲ್ಲಿ ಅರೆಸ್ಟ್; ಬಯಲಾಯ್ತು ಸ್ಫೋಟಕ ಸತ್ಯ
RG Kar Rape-Murder Case: ಆರ್ಜಿ ಕರ್ ವೈದ್ಯಕೀಯ ಕಾಲೇಜು ಅತ್ಯಾಚಾರ-ಕೊಲೆ ಪ್ರಕರಣದಲ್ಲಿ, ಸಾಕ್ಷ್ಯ
ನಾಶಪಡಿಸಿದ ಆರೋಪದ ಮೇಲೆ ಟಿಎಂಸಿ ನಾಯಕ ಸೋಮನಾಥ್ ಡೇ ಬೆಂಗಳೂರಿನಲ್ಲಿ ಬಂಧನ; ಸಾಕ್ಷ್ಯ ನಾಶಪಡಿಸಿದ ಸಂಚು ಪ್ರಕರಣದಲ್ಲಿ ಮೂರನೇ ಆರೋಪಿ ಆಗಿ ಸಿಲಿಕಾನ್ ಸಿಟಿಯಲ್ಲಿ ಸೆರೆ