ದೇಶದೇಶಾದ್ಯಂತ ಇಂದು ವೈದ್ಯರ ಪ್ರತಿಭಟನೆ-ಮುಷ್ಕರ: ಯಾವ ಸೇವೆಗಳು ಲಭ್ಯ, ಯಾವುದು ಇಲ್ಲ ಇಲ್ಲಿದೆ ಮಾಹಿತಿ...
ದೇಶದ ವೈದ್ಯಕೀಯ ಸಿಬ್ಬಂದಿಗಳ ಅತಿದೊಡ್ಡ ಸಂಘಟನೆಯಾದ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (IMA), ಇಂದು ಬೆಳಗ್ಗೆಯಿಂದ ರಾಷ್ಟ್ರವ್ಯಾಪಿ ಮುಷ್ಕರವನ್ನು ಘೋಷಿಸಿದೆ. ದೇಶದ ಅತಿದೊಡ್ಡ ಆಸ್ಪತ್ರೆಗಳು ಸೇರಿದಂತೆ ಹೆಚ್ಚಿನ ಆಸ್ಪತ್ರೆಗಳ ಸೇವೆಗಳಿಗೆ ಇಂದು ವ್ಯತ್ಯಯವುಂಟಾಗಲಿದೆ.