ದೇಶಗೋದಾಮು ಕುಸಿದು 9 ಸಾವು ಕೇಸ್: ಕಟ್ಟದ ನಿರ್ಮಾಣಕ್ಕೆ ಮಾಜಿ ಮೇಯರ್ ಹಕೀಮ್ ಸಹಿ; ಯಾರನ್ನು ಬಿಡಲ್ಲ, ಸಿಎಂ ಸುವೇಂದು
ಕೋಲ್ಕತ್ತಾ ಗೋದಾಮು ಕುಸಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 9ಕ್ಕೆ ಏರಿದೆ. ಇಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ವಿಧಾನಸಭೆಗೆ ಮಾಹಿತಿ ನೀಡಿ, ಅಪಘಾತದಲ್ಲಿ 20 ಜನರು ಗಾಯಗೊಂಡಿದ್ದಾರೆ...