ಕೋಲಾರ್

ರೈತರಿಗೆ ಬರೆ: ಹಾಲು ಉತ್ಪಾದಕರಿಗೆ 2 ರೂಪಾಯಿ ಕಡಿತಗೊಳಿಸಿ ಕೋಚಿಮುಲ್ ಆದೇಶ
ಪ್ರತಿ ಲೀಟರ್ ಹಾಲಿನ ಮೇಲೆ 2 ರುಪಾಯಿ ಕಡಿತ ಮಾಡಿದ್ದು, ನಾಳೆ ಬೆಳಿಗ್ಗೆಯಿಂದ ಜಾರಿಗೆ ಬರುವಂತೆ ಕೋಚಿಮುಲ್ ಸೂಚಿಸಿದೆ.

ಕೋಲಾರ: ಕುಡಿದ ಮತ್ತಿನಲ್ಲಿ ತನ್ನ ದಾರಿಗೆ ಅಡ್ಡ ಬಂದ ಹಾವನ್ನು ಕಚ್ಚಿ ಕಚ್ಚಿ ತಿಂದ ಭೂಪ, ವಿಡಿಯೋ ವೈರಲ್!
ಕೊರೋನಾ ಲಾಕ್ ಡೌನ್ ನಲ್ಲಿ ಸಡಿಲಿಕೆ ಮಾಡಿ ಮದ್ಯ ಮಾರಾಟಕ್ಕೆ ಅನುಮತಿ ನೀಡಿದ್ದೆ ತಡ. ಇತ್ತ ಬಾರ್ ಗಳಿಗೆ ಮುಗಿದ್ದ ಮದ್ಯ ಪ್ರಿಯಕರು, ಕುಡಿದ ನಂತರ ವಿಚಿತ್ರ ಆಟಗಳನ್ನಾಡುತ್ತಿದ್ದಾರೆ. ಕೋಲಾರದಲ್ಲೊಬ್ಬ ಯುವಕ ಹಾವನ್ನ ಕಚ್ಚುತ್ತಿರುವ ವಿಡಿಯೋ.

ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ, ಮೂವರು ದುರ್ಮರಣ: ಕೂಲಿ ಕೆಲಸಕ್ಕೆ ಹೋಗುತ್ತಿದ್ದವರು ಮಸಣ ಸೇರಿದರು!
ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಮೂವರು ಮೃತಪಟ್ಟಿರುವ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಹೊಗಳಗೆರೆ ತಿಂಡ್ಲಿ ರಸ್ತೆಯಲ್ಲಿ ನಡೆದಿದೆ.

ಕೋಲಾರದಲ್ಲಿ ಕ್ಯಾಚ್ ಹಿಡಿಯುವ ವೇಳೆ ಆಟಗಾರರಿಬ್ಬರು ಮುಖಾಮುಖಿ ಡಿಕ್ಕಿ, ಕುಸಿದು ಬಿದ್ದ ಫೀಲ್ಡರ್ಸ್!
ಧೋನಿ ಪ್ರೀಮಿಯರ್ ಲೀಗ್(ಡಿಪಿಎಲ್)ನಲ್ಲಿ ಕ್ಯಾಚ್ ಹಿಡಿಯುವ ವೇಳೆ ಇಬ್ಬರು ಆಟಗಾರರು ಮುಖಾಮುಖಿ ಡಿಕ್ಕಿಯಾಗಿ ಕುಸಿದು ಬಿದ್ದಿರುವ ವಿಡಿಯೋ ವೈರಲ್ ಆಗಿದೆ.

ಕೋಲಾರ್ ಪ್ರವಾಹ: ಕೊಚ್ಚಿ ಹೋಗುತ್ತಿದ್ದ 3 ಮಕ್ಕಳನ್ನು ರಕ್ಷಿಸಿದ ಸಾಹಸಿ ತಂದೆಯ ದುರಂತ ಅಂತ್ಯ!
ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಮೂವರು ಮಕ್ಕಳನ್ನು ರಕ್ಷಿಸಿದ ಸಾಹಸಿ ತಂದೆ ಕೊನೆಗೆ ಕಲ್ಲಬಂಡೆಗಳ ನಡುವೆ ಸಿಕ್ಕಿ ದುರಂತ ಅಂತ್ಯ ಕಂಡಿರುವ ಘಟನೆ ಕೋಲಾರ್ ದಲ್ಲಿ ನಡೆದಿದೆ.

ಚೌಕಿದಾರ್ ಅಂಬಾನಿಯನ್ನು ಆಲಂಗಿಸಿದ್ರೆ, ನಾನು ಅವರ ಜೇಬಿನಿಂದ ದುಡ್ಡು ತೆಗೆದು ಬಡವರಿಗೆ ಕೊಡ್ತೀನಿ: ರಾಹುಲ್ ಗಾಂಧಿ
ದೇಶದ ರಕ್ಷಣೆ ಮಾಡುವವರು ಸುಳ್ಳು ಹೇಳುವುದಿಲ್ಲ. ಸುಳ್ಳು ಹೇಳುವವರು ಚೌಕಿದಾರರೇ ಅಲ್ಲ. ಚೌಕಿದಾರ ಚೋರ್ ಎನ್ನುವುದೇ ನಿಜವಾದ ಸತ್ಯ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ...

