ಕ್ರಿಕೆಟ್ಐಪಿಎಲ್ 2018: ಆರ್ ಸಿಬಿ ತಂಡಕ್ಕೆ ಕಾಲ್ಟರ್ ನೈಲ್ ಬದಲಿಗೆ ಕೋರಿ ಅ್ಯಂಡರ್ಸನ್ ಸೇರ್ಪಡೆ
2018ನೇ ಸಾಲಿನ ಐಪಿಎಲ್ ಟೂರ್ನಿಗೆ ದಿನಗಣನೆ ಆರಂಭವಾಗಿರುವಂತೆಯೇ ಸಮರ್ಥ ಆಟಗಾರರ ಜೋಡಣೆಗೆ ಫ್ರಾಂಚೈಸಿಗಳು ಮುಂದಾಗಿದ್ದು, ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನ್ಯೂಜಿಲೆಂಡ್ ತಂಡದ ಪ್ರಮುಖ ವೇಗಿ ಕೋರಿ ಅ್ಯಂಡರ್ಸನ್ ಸೇರ್ಪಡೆಯಾಗಿದ್ದಾರೆ.