ರಾಜಕೀಯವಿಧಾನಸಭಾ ಚುನಾವಣೆ: ಕೋಮು ವಿಚಾರಗಳಿಂದ ರಾಜಕೀಯ ಪಕ್ಷಗಳು ದೂರ ದೂರ ದೂರ..!
ಚುನಾವಣೆ ಬಂತೆಂದರೆ ಕೋಮು ವಿಚಾರಗಳು ತಾರಕಕ್ಕೇರುವುದು ಸಾಮಾನ್ಯ. ಚುನಾವಣೆ ವೇಳೆ ಕೋಮು ವಿಚಾರಗಳು ರಾಜಕೀಯ ಪಕ್ಷಗಳ ಅಸ್ತ್ರವಾಗಿರುತ್ತಿದ್ದವು. ಆದರೆ, ಈ ಬಾರಿ ಮಾತ್ರ ರಾಜಕೀಯ ಪಕ್ಷಗಳು ಇದರಿಂದ ದೂರ ಉಳಿದಿರುವಂತೆ ತೋರುತ್ತಿದೆ.