ರಾಜ್ಯಸ್ಪೈಸ್ಜೆಟ್ ವಿಮಾನ 14.5 ತಾಸು ವಿಳಂಬ: ಸಿಬ್ಬಂದಿ ವಿರುದ್ಧ ಕೋಪೋದ್ರಿಕ್ತ ಪ್ರಯಾಣಿಕರ ವಾಗ್ವಾದ!
ಬೆಂಗಳೂರಿನಿಂದ ಮುಂಬೈಗೆ ತೆರಳಬೇಕಾಗಿದ್ದ ಸ್ಪೈಸ್ಜೆಟ್ ವಿಮಾನ ಹಾರಾಟಕ್ಕೆ ಅಗತ್ಯವಾದ ನಿರ್ಣಾಯಕ ಉಪಕರಣಗಳು ಲಭ್ಯ ಇಲ್ಲದಿದ್ದು ಮತ್ತು ಸಿಬ್ಬಂದಿ ಪಾಳಿ ಅವಧಿ ಮುಗಿದಿದ್ದ ಕಾರಣ 14.5 ಗಂಟೆಗಳ ವಿಳಂಬವಾಯಿತು. ಇದರಿಂದಾಗಿ ಆಕ್ರೋಶಗೊಂಡ ಪ್ರಯಾಣಿಕರು, ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದರು.