ಕೋನೇರು ಹಂಪಿ

ಕೋನೇರು ಹಂಪಿಗೆ ಚೊಚ್ಚಲ ವಿಶ್ವ ಚೆಸ್ ಚಾಂಪಿಯನ್ಶಿಪ್ ಗರಿ
ಭಾರತದ ಪ್ರತಿಭಾವಂತ ಚೆಸ್ ಮಾಸ್ಟರ್ ಕೋನೇರು ಹಂಪಿ ಅವರು ಇದೀಗ ವಿಶ್ವದ ರ್ಯಾಪಿಡ್ ಚೆಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಚೆಸ್ ಶ್ರೇಯಾಂಕ: ಮೂರನೇ ಸ್ಥಾನಕ್ಕೇರಿದ ಕೋನೇರು ಹಂಪಿ
ಇತ್ತೀಚೆಗೆ ಎಫ್ಐಡಿಇ ಬಿಡುಗಡೆ ಮಾಡಿದ ವಿಶ್ವ ಚೆಸ್ ಶ್ರೇಯಾಂಕದಲ್ಲಿ ಭಾರತದ ಮಹಿಳಾ ಚೆಸ್ ಆಟಗಾರ್ತಿ ಕೋನೇರು ಹಂಪಿ ಅವರು ಮೂರನೇ ಸ್ಥಾನಕ್ಕೇರಿದ್ದಾರೆ.

