ವಿಶೇಷಪುಟ್ಟ ಮಕ್ಕಳಿಗಾಗಿ ಮೊಬೈಲ್ ಅಪ್ಲಿಕೇಷನ್ ರಚಿಸಿದ ನಾಲ್ಕನೇ ತರಗತಿ ವಿದ್ಯಾರ್ಥಿನಿ!
ಹೊಸ ಆಟಿಕೆಗಳು, ಹೊಸ ಪದಗಳು, ಹೊಸ ಆಹಾರಗಳು , ಹೊಸ ಪ್ರಾಣಿಗಳನ್ನು ಗುರುತಿಸುವುಕೆಗೆ ಪ್ರೋತ್ಸಾಹಿಸುವ ಮೂಲಕ . ಅಂಬೆಗಾಲಿಡುವ ಮಕ್ಕಳ ಮನಸ್ಸನ್ನು ಕದಿಯಬಹುದು. ಇಂತಹಾ ಒಂದು ಹಂತದಲ್ಲಿ ವಸ್ತು, ಪ್ರಾಣಿ, ಆಹಾರಗಳನ್ನು ಗುರುತಿಸಲು ಮಕ್ಕಳಿಗೆ ನೆರವಾಗಲು 8 ವರ್ಷದ ಮಾನ್ಯ ಸಿಂಘಾಲ್ ಎಂಬ ಬಾಲಕಿ ಮೊಬೈಲ್ ಅಪ್ಲಿಕೇಶನ್ ಒಂದನ್ನು ವಿನ್ಯಾಸಗೊಳಿಸಿದ್ದಾಳೆ!