ಕೋಡಿ ಮಠ ಶ್ರೀಗಳು

ನೇಪಾಳದಂತೆ ದಕ್ಷಿಣ ಭಾರತಕ್ಕೂ ಜಲ ಕಂಟಕ; ಊರುಗಳು ಕೊಚ್ಚಿಹೋಗುವವು, ಸಾವು-ನೋವು ಹೆಚ್ಚಾಗುವುದು: ಕೋಡಿಮಠ ಶ್ರೀ ಭವಿಷ್ಯ
ರಾಜ್ಯ

ನೇಪಾಳದಂತೆ ದಕ್ಷಿಣ ಭಾರತಕ್ಕೂ ಜಲ ಕಂಟಕ; ಊರುಗಳು ಕೊಚ್ಚಿಹೋಗುವವು, ಸಾವು-ನೋವು ಹೆಚ್ಚಾಗುವುದು: ಕೋಡಿಮಠ ಶ್ರೀ ಭವಿಷ್ಯ

ನೇಪಾಳದಲ್ಲಿ ನಡೆದ ಈ ಘಟನೆಯು ಎಲ್ಲರ ಮನಸ್ಸಿನಿಂದ ಮರೆಯಾಗುವ ಮುನ್ನವೇ ಇಂಥದ್ದೇ ಒಂದು ಪರಿಸ್ಥಿತಿಯ ಬಗ್ಗೆ ಕೋಡಿಮಠ ಮಹಾಸಂಸ್ಥಾನದ ಪೀಠಾಧ್ಯಕ್ಷ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ

ಹವಾಮಾನ ವೈಪರಿತ್ಯ, ಅನ್ನ-ನೀರಿಗೂ ಹಾಹಾಕಾರ; ಅಪಮೃತ್ಯು ಹೆಚ್ಚಳ, ಎಲ್ಲವೂ ಅತಂತ್ರ; ಮುಂದೆ ಕಾದಿದೆ  ಘನ ಘೋರ ವಿಪತ್ತು: ಕೋಡಿ ಶ್ರೀ
ರಾಜ್ಯ

ಹವಾಮಾನ ವೈಪರಿತ್ಯ, ಅನ್ನ-ನೀರಿಗೂ ಹಾಹಾಕಾರ; ಅಪಮೃತ್ಯು ಹೆಚ್ಚಳ, ಎಲ್ಲವೂ ಅತಂತ್ರ; ಮುಂದೆ ಕಾದಿದೆ ಘನ ಘೋರ ವಿಪತ್ತು: ಕೋಡಿ ಶ್ರೀ

ತಮ್ಮ ನಿಖರ ಭವಿಷ್ಯವಾಣಿಗಳಿಗೆ ಹೆಸರಾಗಿರುವ ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು, ಇದೀಗ ದೇಶದ ಭವಿಷ್ಯದ ಕುರಿತು ಭಯಾನಕ ಮುನ್ಸೂಚನೆ ನೀಡಿದ್ದಾರೆ.

ಬಾಂಬ್ ದಾಳಿ, ಯುದ್ಧ, ಪ್ರವಾಹ, ಅಂತಾರಾಷ್ಟ್ರೀಯ ನಾಯಕರ ಸಾವು; 2024 ಕುರಿತು ಕೋಡಿ ಮಠದ ಶ್ರೀಗಳು ಹೇಳಿದ್ದೇನು?
ರಾಜ್ಯ

ಬಾಂಬ್ ದಾಳಿ, ಯುದ್ಧ, ಪ್ರವಾಹ, ಅಂತಾರಾಷ್ಟ್ರೀಯ ನಾಯಕರ ಸಾವು; 2024 ಕುರಿತು ಕೋಡಿ ಮಠದ ಶ್ರೀಗಳು ಹೇಳಿದ್ದೇನು?

ನಿರೀಕ್ಷೆಯಂತೆಯೇ ಸಂಕ್ರಾಂತಿ ಬಳಿಕ ಕೋಡಿ ಮಠದ ಡಾ. ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು 2024ರ ಕುರಿತು ಭವಿಷ್ಯ ನುಡಿದಿದ್ದು, ಬಾಂಬ್ ದಾಳಿ, ಯುದ್ಧ, ಪ್ರವಾಹ, ಅಂತಾರಾಷ್ಟ್ರೀಯ ನಾಯಕರ ಸಾವಿನ ಕುರಿತು ಸುಳಿವು ನೀಡಿದ್ದಾರೆ.