ಕೋಝಿಕ್ಕೋಡ್ ವಿಮಾನ ದುರಂತ

ಸರ್ಕಾರಿ ಗೌರವಗಳೊಂದಿಗೆ ನೆರವೇರಲಿದೆ ಕ್ಯಾ.ದೀಪಕ್ ಸಾಠೆ ಅಂತ್ಯಕ್ರಿಯೆ
ಕಳೆದ ಆಗಸ್ಟ್ 7ರಂದು ಕೇರಳದ ಕೋಝಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ದುರಂತದಲ್ಲಿ ಮೃತಪಟ್ಟ ಪೈಲಟ್ ಕ್ಯಾಪ್ಟನ್ ದೀಪಕ್ ಸಾಠೆ(58ವ) ಅವರ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವಗಳೊಂದಿಗೆ ನಡೆಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ.

ಕಂದನ ನಿರೀಕ್ಷೆಯಲ್ಲಿರುವ ಪತ್ನಿಗೆ ಸಿಕ್ಕಿದ್ದು ಪತಿಯ ಸಾವು:ಕೋ-ಪೈಲಟ್ ಅಖಿಲೇಶ್ ಶರ್ಮ ಪತ್ನಿಗೆ ಗೊತ್ತಿಲ್ಲ ಪತಿಯ ಸಾವು!
ಕೇರಳದ ಕೋಝಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ದುರಂತದ ನಂತರ ಗೋವಿಂದ ನಗರದ ತುಳಸೀರಾಮ ಶರ್ಮ ಕುಟುಂಬದಲ್ಲಿ ಸೂತಕದ ಛಾಯೆ.

