ಕ್ರಿಕೆಟ್IPL 2026: RCB vs SRH, ಆಸ್ಟ್ರೇಲಿಯಾದ ಈ ಸ್ಟಾರ್ ವೇಗಿ ಆಡಲ್ಲ! ಫ್ಯಾನ್ಸ್ ಗೆ ನಿರಾಸೆ
ಇಂದು ಸುದ್ದಿಗೋಷ್ಠಿ ವೇಳೆ ಮಾತನಾಡಿದ ಫ್ಲವರ್, "ಹೇಜಲ್ವುಡ್ ನಿನ್ನೆ ಬಂದರು. ಅವರು ಫಿಟ್ ಆಗಿ ಇರುವಂತೆ ಕಾಣುತ್ತಿದ್ದಾರೆ. ಆದರೆ, ಸಂಪೂರ್ಣ ಫಿಟ್ ನೆಸ್ ಪಡೆಯಲು ಹಾರ್ಡ್ ವರ್ಕ್ ಮಾಡುತ್ತಿದ್ದಾರೆ ಎಂದರು.