ಕೋಗಿಲು ಪ್ರಕರಣ

News Headlines 31-12-2025 | ಮದ್ಯಸೇವನೆ ಮಾಡಿದವರನ್ನು ಡ್ರಾಪ್ ಮಾಡುವ ವ್ಯವಸ್ಥೆ ಹೇಳಿಕೆಗೆ ಟೀಕೆ: ಕೋಗಿಲು: NIA ತನಿಖೆಗೆ ಅಶೋಕ್ ಆಗ್ರಹ; ನನ್ನ ದೂರು ನಿಲಕ್ಷ್ಯಿಸಲಾಗಿದೆ- ವಿಜಯಲಕ್ಷ್ಮಿ ದರ್ಶನ್

ಕೋಗಿಲು ಪ್ರಕರಣ: ಒತ್ತುವರಿದಾರರಿಗೆ ಗಿಫ್ಟ್ ಕೊಡುವುದಕ್ಕೆ ತಯಾರಿಲ್ಲ; ಓಲೈಕೆ ರಾಜಕಾರಣ ನಮಗೆ ಅಗತ್ಯವಿಲ್ಲ! Video
ಒತ್ತುವರಿಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಮಾನವೀಯತೆ ದೃಷ್ಟಿಯಿಂದ ಯಾರಿಗೆ ಅರ್ಹತೆ ಇದೆಯೋ ಅವರಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆ ಮೂಲಕ ಮನೆ ನೀಡಲಾಗುವುದು.

ಕೇರಳ CM ಹುದ್ದೆ ಮೇಲೆ ಕಣ್ಣು: ಕೋಗಿಲು ಪ್ರಕರಣದಲ್ಲಿ ಡ್ಯಾಮೇಜ್ ಕಂಟ್ರೋಲ್ ಗೆ ವೇಣುಗೋಪಾಲ್ ಮುಂದು; ಎಚ್ಚರಿಕೆ ಹೆಜ್ಜೆ ಇಡಲು 'ಹೈ' ಸೂಚನೆ!
2026 ರ ಏಪ್ರಿಲ್/ಮೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಎಲ್‌ಡಿಎಫ್ ಅಧಿಕಾರಕ್ಕೆ ಬಂದರೆ, ಕೇರಳ ಮುಖ್ಯಮಂತ್ರಿ ಹುದ್ದೆಯ ಮೇಲೆ ವೇಣುಗೋಪಾಲ್ ಕಣ್ಣಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

