ಕೋಗಿಲು ನಿರಾಶ್ರಿತರು

ಕೋಗಿಲು ನಿವಾಸಿಗಳಲ್ಲಿ ಬಾಂಗ್ಲಾ-ರೋಹಿಂಗ್ಯಾಗಳು: ಸತ್ಯಶೋಧನಾ ಸಮಿತಿಯಿಂದ ವಿಜಯೇಂದ್ರಗೆ ವರದಿ ಸಲ್ಲಿಕೆ, NIA ತನಿಖೆಗೆ ಶಿಫಾರಸು
ವರದಿಯಲ್ಲಿ ಕೋಗಿಲು ಪ್ರದೇಶದ ಫಕೀರ್ ಕಾಲೋನಿ, ವಾಸಿಂ ಕಾಲೋನಿ ಹಾಗೂ ಫಕೀರ್ ನ್ಯೂ ಕಾಲೋನಿಗಳಲ್ಲಿ ಕಳೆದ ಎರಡು ವರ್ಷಗಳಿಂದ ಸರ್ಕಾರಿ ಭೂಮಿ ಮತ್ತು ಘನ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಮೀಸಲಾದ ಭೂಮಿಯಲ್ಲಿ ಅಕ್ರಮವಾಗಿ ವಾಸಿಸುವವರು ನೆಲೆಸಿದ್ದಾರೆ.

ಕೋಗಿಲು ನಿರಾಶ್ರಿತರಿಗೆ ಒಂಟಿ ಮನೆ ಯೋಜನೆಯಡಿ ಹಣಕಾಸು ನೆರವು: ಗ್ರೇಟರ್ ಬೆಂಗಳೂರು ಪ್ರಾಧಿಕಾರ
ಜಿಬಿಎ ಮತ್ತು ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಷನ್ ಲಿಮಿಟೆಡ್ (ಆರ್‌ಜಿಹೆಚ್‌ಸಿಎಲ್) ಎರಡೂ ಫಲಾನುಭವಿಗಳ ಪಟ್ಟಿಯನ್ನು ಅಂತಿಮಗೊಳಿಸಿವೆ.

ಕೋಗಿಲು ನಿರಾಶ್ರಿತರಿಗೆ ವಸತಿ ಭಾಗ್ಯ: ಅತಿಕ್ರಮಣಕಾರರಿಗೆ ಉಡುಗೊರೆ ಕೊಟ್ಟಂತೆ; ಎಸ್.ಟಿ ಸೋಮಶೇಖರ್
ರಾಜ್ಯಾದ್ಯಂತ ನಿಜವಾದ ಬಡವರು ವರ್ಷಗಳಿಂದ ವಸತಿಗಾಗಿ ಕಾಯುತ್ತಿದ್ದು, ಇದರ ನಡುವೆ ಅಕ್ರಮ ಅತಿಕ್ರಮಣಕಾರರಿಗೆ ಮನೆಗಳನ್ನು ಹಂಚಿಕೆ ಮಾಡಿದರೆ, ಅಕ್ರಮ ಎಸಗಿದವರಿಗೆ ಉಡುಗೊರೆ ನೀಡದಂತಾಗಲಿದೆ.

ವಿರೋಧ-ಟೀಕೆಗಳಿಗೆ ಮಣಿದ ಸರ್ಕಾರ: ನಿಯಮ ಪಾಲನೆಗೆ ಮುಂದು; ಕೋಗಿಲು ನಿರಾಶ್ರಿತರಿಗೆ ಮನೆ ಹಂಚಿಕೆಗೆ ತಡೆ..!
ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಅಕ್ರಮ ಕಟ್ಟಡಗಳ ತೆರವು ಮಾಡಿದ್ದು, ಟೀಕೆಗೊಳಗಾದ ಬೆನ್ನಲ್ಲೇ ಸಂತ್ರಸ್ತರಿಗೆ ರಾಜೀವ್ ಗಾಂಧಿ ವಸತಿ ನಿಗಮದಿಂದ ಆಶ್ರಯ ಯೋಜನೆ ಅಡಿ ಮನೆ ನೀಡುವುದಾಗಿ ಸರ್ಕಾರ ಹೇಳಿತ್ತು.

