ಜಿಲ್ಲಾ ಸುದ್ದಿರಾಷ್ಟ್ರಕವಿ ಆಯ್ಕೆಗೆ ಆಸಕ್ತಿ ತೋರಿಸದ ಕನ್ನಡ ಮಂದಿ
ರಾಷ್ಟ್ರಕವಿ ಆಯ್ಕೆಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಕೋ. ಚನ್ನಬಸಪ್ಪ ನೇತೃತ್ವದ ಸಮಿತಿ ಕೋರಿದ್ದ ಸಾರ್ವಜನಿಕ ಅಭಿಪ್ರಾಯಕ್ಕೆ ಜನಸಾಮಾನ್ಯರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಲ್ಲಿವರೆಗೆ ಕೇವಲ 133 ಮಂದಿ ಅಭಿಪ್ರಾಯ ತಿಳಿಸಿದ್ದು, ಇದರಲ್ಲಿ 9 ಮಂದಿ ರಾಷ್ಟ್ರಕವಿ ಆಯ್ಕೆಯೇ ಬೇಡವೆಂದು...