ಕ್ರಿಕೆಟ್ಕಿಂಗ್ ಕೊಹ್ಲಿಯ ಹೊಸ 'ರೆಟ್ರೊ' ಲುಕ್ ಗೆ ಕ್ರಿಕೆಟ್ ಅಭಿಮಾನಿಗಳು ಫಿದಾ!
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಯಾವಾಗಲೂ ತಮ್ಮ ಡಿಫರೆಂಟ್ ಸ್ಟೈಲ್ ಗಳ ಮೂಲಕ ಅವರ ಭಿಮಾನಿಗಳಿಗೆ ಸರ್ ಪ್ರೈಜ್ ನೀಡುಉವುದರಲ್ಲಿ ಎತ್ತಿದ ಕೈ. ಅಂತೆಯೇ ಇದೀಗ ಕೊಹ್ಲಿ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದು ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ.