ರಾಜ್ಯಲಾಕ್ ಡೌನ್ ಅವಧಿಗೆ ಇಂದಿರಾ ಕ್ಯಾಂಟೀನ್ ತೆರೆದ ರಾಜ್ಯ ಸರ್ಕಾರ; ಆಹಾರ ಉಚಿತ!
ಕೆಲವು ತಿಂಗಳ ಹಿಂದೆ ಸರ್ಕಾರ ಸ್ಥಗಿತಗೊಳಿಸಿದ್ದ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಬಡವರಿಗೆ ಕೂಲಿಕಾರ್ಮಿಕರಿಗೆ ಕಡಿಮೆ ಹಣಕ್ಕೆ ಊಟ ಉಪಹಾರ ಸಿಗಲೆಂದು ತೆರೆದಿದ್ದ ಸಿದ್ದರಾಮಯ್ಯರ ಮಹತ್ವಾಕಾಂಕ್ಷಿ 'ಇಂದಿರಾ ಕ್ಯಾಂಟೀನ್' ಅನ್ನು ಇದೀಗ ಲಾಕ್ಡೌನ್ ಅವಧಿಗೆ ಮತ್ತೆ ತೆರೆದಿದೆ.